ಪಠ್ಯಪುಸ್ತಕಗಳು

ಎಲ್ಲ ಪರೀಕ್ಷೆಗಳ ಪಠ್ಯಪುಸ್ತಕಗಳು ಸಭೆಯಿಂದ ಪ್ರಕಾಶಿಸಲ್ಪಟ್ಟಿದ್ದು ಸಭೆಯ ಕಾರ್ಯಾಲಯದಲ್ಲಿ ಲಭ್ಯವಿವೆ. 10ಕ್ಕಿಂತ ಹೆಚ್ಚು ಪುಸ್ತಕಗಳನ್ನು ನಗದು ಹಣ ಕೊಟ್ಟು ತೆಗೆದುಕೊಳ್ಳುವವರಿಗೆ ಶೇಕಡ 25 ಅಂಶವನ್ನು ರಿಯಾಯಿತಿ ಕೊಡಲಾಗುವುದು. ಬೇರೆ ಸ್ಥಳಕ್ಕೆ ಅಂಚೆಯ ಮೂಲಕ ಪುಸ್ತಕಗಳನ್ನು ಕಳಿಸಬೇಕಾದಲ್ಲಿ ಆ ವೆಚ್ಚವನ್ನು ಖರೀದಿದಾರರೇ ಭರಿಸಬೇಕು.

ಪಠ್ಯಪುಸ್ತಕಗಳ ಬೆಲೆ ಈ ರೀತಿಯಾಗಿದೆ

ಪರೀಕ್ಷೆ

ಪಠ್ಯಪುಸ್ತಕ

ಬೆಲೆ (ರೂ)

ಪ್ರಥಮಾ ಸಂಸ್ಕೃತ ಭಾಷಾ ದೀಪಿಕಾ – I ೨೦.೦೦
ದ್ವಿತೀಯಾ ಸಂಸ್ಕೃತ ಭಾಷಾ ದೀಪಿಕಾ –II ೨೦.೦೦
ತೃತೀಯಾ – ಪತ್ರಿಕೆ ೧ ಸಂಸ್ಕೃತ ಭಾಷಾ ದೀಪಿಕಾ -III ೨೦.೦೦
ತೃತೀಯಾ – ಪತ್ರಿಕೆ ೨ ಅನುವಾದ ಪ್ರದೀಪ-I ೨೦.೦೦
ತುರೀಯಾ – ಪತ್ರಿಕೆ ೧ ಸಂಸ್ಕೃತ ಭಾಷಾ ದೀಪಿಕಾ -IV ೩೦.೦೦
ತುರೀಯಾ – ಪತ್ರಿಕೆ ೨ ಅನುವಾದ ಪ್ರದೀಪ -II ೩೦.೦೦
ಪ್ರವೇಶ – ಪತ್ರಿಕೆ ೧ ಸಂಸ್ಕೃತ ಭಾಷಾ ದೀಪಿಕಾ -V ೩೦.೦೦
ಪ್ರವೇಶ – ಪತ್ರಿಕೆ ೨ ಅನುವಾದ ಪ್ರದೀಪ -III ೩೦.೦೦

ಪಠ್ಯಪುಸ್ತಕಗಳನ್ನು ಕೊಳ್ಳುವುದಕ್ಕಾಗಿ ಕೆಳಕಂಡ ಅರ್ಜಿಯನ್ನು ಉಪಯೋಗಿಸಿ

ಮುದ್ರಣಕ್ಕಾಗಿ ಪಿಡಿಎಫ಼್ ರೂಪದಲ್ಲಿ

ಈಮೈಲ್ ಮೂಲಕ ಸಲ್ಲಿಸಲು ವರ್ಡ್ ರೂಪದಲ್ಲಿ

Comments are closed.