ಪರೀಕ್ಷಾ ದಿನಾಂಕಗಳು

ಸರಳ ಸಂಸ್ಕೃತ ಪರೀಕ್ಷೆಗಳನ್ನು ಸಾಮಾನ್ಯವಾಗಿ ಜನವರಿ ಮತ್ತು ಆಗಸ್ಟ್ ತಿಂಗಳುಗಳ ಕೊನೆಯ ಭಾನುವಾರದಂದು ನಡೆಸಲಾಗುವುದು.

ಮುಂಬರುವ ಸರಳ ಸಂಸ್ಕೃತ ಪರೀಕ್ಷೆಗಳನ್ನು ಆಗಸ್ಟ್ ೨೮, ೨೦೧೬, ಭಾನುವಾರದಂದು ನಡೆಸಲಾಗುವುದು.

ಸಮಯ:

ಪ್ರಥಮಾ – ಬೆಳಿಗ್ಗೆ ೧೦.೦೦ ರಿಂದ ೧೨.೩೦

ದ್ವಿತೀಯಾ – ಬೆಳಿಗ್ಗೆ ೧೦.೦೦ ರಿಂದ ೧೨.೩೦

ತೃತೀಯಾ ಪತ್ರಿಕೆ ೧ – ಬೆಳಿಗ್ಗೆ ೧೦.೦೦ ರಿಂದ ೧.೦೦

ತೃತೀಯಾ ಪತ್ರಿಕೆ ೨ – ಮಧ್ಯಾಹ್ನ ೨. ೩೦ ರಿಂದ ೪. ೦೦

ತುರೀಯಾ ಪತ್ರಿಕೆ ೧ – ಬೆಳಿಗ್ಗೆ ೧೦.೦೦ ರಿಂದ ೧.೦೦

ತುರೀಯಾ ಪತ್ರಿಕೆ ೨ – ಮಧ್ಯಾಹ್ನ ೨. ೩೦ ರಿಂದ ೪. ೦೦

ಪ್ರವೇಶ ಪತ್ರಿಕೆ ೧ – ಬೆಳಿಗ್ಗೆ ೧೦.೦೦ ರಿಂದ ೧.೦೦

ಪ್ರವೇಶ ಪತ್ರಿಕೆ ೨ – ಮಧ್ಯಾಹ್ನ ೨. ೩೦ ರಿಂದ ೪. ೦೦

Comments are closed.