ಧನಸಹಾಯ

ಧನಸಹಾಯ ಮಾಡಲು ಬಯಸುವವರು ಚೆಕ್/ಡಿಮಾಂಡ್ ಡ್ರಾಫ಼್ಟ್‌ನ ಮೂಲಕ ಹಣವನ್ನು ‘ಕಾರ್ಯದರ್ಶಿಗಳು, ಶ್ರೀ ಸುರಸರಸ್ವತೀ ಸಭೆ’ ಎಂಬ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಕಳಿಸಬಹುದು.

ಅಂತರ್ಜಾಲದ ಮೂಲಕವೂ ಸಭೆಯ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದು. ಖಾತೆಯ ವಿವರ ಕೆಳಕಂಡಂತಿದೆ –

ಬ್ಯಾಂಕ್ – ಕರ್ನಾಟಕ ಬ್ಯಾಂಕ್, ಚಾಮರಾಜಪೇಟೆ ಶಾಖೆ

ಐಎಫ಼್‌ಎಸ್‌ಸಿ ಸಂಕೇತ – KARB0000058

ಖಾತೆ ಸಂಖ್ಯೆ – ೮೫೩೫

ಚೆಕ್/ಡಿಮಾಂಡ್ ಡ್ರಾಫ಼್ಟ್‌ನೊಂದಿಗೆ ನಿಮ್ಮ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ, ಈಮೈಲ್ ಸಂಕೇತಗಳನ್ನು ಮರೆಯದೇ ಕಳುಹಿಸಿ.

ಅಂತರ್ಜಾಲದ ಮೂಲಕ ಹಣವನ್ನು ವರ್ಗಾಯಿಸಿದ ಪಕ್ಷದಲ್ಲಿ [email protected] ಎಂಬ ಈಮೈಲ್ ಸಂಕೇತಕ್ಕೆ ಮೇಲ್ಕಂಡ ವಿವರಗಳನ್ನು ಕಳುಹಿಸಿ.

Comments are closed.